Table of Contents
Gamanisu Lyrics songs. Gamanisu is a song from Mungaru Male 2 kannada movie. Gamanisu song lyrics are written by jayanth kaikini, Arjun Janya composes the music and Sonu Nigam sings the song.

Song Name: Gamanisu
Movie Name: Mungaru Male 2 (2016)
Song Cast: Ganesh, Aindrita Ray, Neha Shetty, V Ravichandran
Music Director: Arjun Janya
Lyrics Writer: jayanth kaikini
Singer(s): Sonu Nigam
Gamanisu Lyrics – Mungaru Male 2
Every morning I remember youEvery noon every night I’ll be there for youMy heart says that I love youAnd my soul will burn always for you
ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನುನಂಬದೆ ಏಕೆ ದೂರುವೆ ನನ್ನನುಹೃದಯದ ಮೂಲೆ ಮೂಲೆ dahiside ನಿನ್ನ ಜ್ವಾಲೆಇರಬಹುದೇ ಹೇಳು karagade ಬರಬಹುದೇ ದಾರಿ mareyadeಬಿಸಿಯೆ ಇರದ ಉಸಿರು ನಾನು ನೀನು ಇರದೇ
ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನುನಂಬದೆ ಏಕೆ ದೂರುವೆ ನನ್ನನು
Every morning I remember youEvery noon every night I’ll be there for youMy heart says that I love youAnd my soul will burn always for you
ನನ್ನ ಜಗವೆ ನಿನ್ನ ಹಿಡಿತಕೆ ಸಿಲುಕಿದೆನಾನಾ ಬಗೆಯ ಭಾವನೆಯ ಹೊಡೆತಕೆ ಚಡಪಡಿಸಿದೆತಡೆದಿರೋ ಮಾತೆಲ್ಲವೂ ತಲುಪಲೆ ಬೇಕಲ್ಲವೆನಗಬಹುದೆ ಮೌನ ಮುರಿಯದೆ ಸಿಗಬಹುದೆ ದೂರ ಸರಿಯದೆಕಳೆದು ಹೋದ ಮಗುವು ನಾನು ನೀನು ಇರದೆ
ಚೂರು ಮರೆಗೆ ನೀನು ಸರಿದರು ಸಹಿಸೆನುನೀನೆ ತೆರೆದು ನೋಡು ಹೃದಯದ ಬೇಗುದಿಯನುಬದುಕಲು ಈ ನೂತನ ನೆಪಗಳೆ ಸಾಕಲ್ಲವೆಕೊಡಬಹುದೆ ನೋವ ಒಲಿಯದೆ ಬಿಡಬಹುದೆ ಜೀವ ಬೆರೆಯದೆಕಿಟಕಿಯಿರದ ಮನೆಯು ನಾನು ನೀನು ಇರದೆ
Every morning I remember youEvery noon every night I’ll be there for youMy heart says that I love youAnd my soul will burn always for you